Kaafi Thota : Actor Sundar Raj Says Something About TN Seetharam's Movie | Filmibeat Kannada

2017-08-08 6

ಟಿ.ಎನ್ ಸೀತಾರಂ ಅವರ ನಿರ್ದೇಶನದಲ್ಲಿ ಬರುತ್ತಿರುವ ಕಾಫಿ ತೋಟ ಸಿನಿಮಾದ ಬಗ್ಗೆ ಚಿತ್ರದಲ್ಲಿ ಪೊಷಕ ನಟ ಸುಂದರ್ ರಾಜ್ ಒನ್‌ಇಂಡಿಯಾ ಫಿಲ್ಮಿಬೀಟ್ ಕನ್ನಡ ಯೂಟೂಬ್ ಚಾನೆಲ್ ಜೊತೆ ತಮ್ಮ ಅಭಿಪ್ರಾಯವನ್ನ ಹಂಚ್ಚಿಕೊಂಡಿದ್ದಾರೆ..ಟಿ.ಎನ್ ಸೀತಾರಂ ನನ್ನ ಗುರು ಮತ್ತು ಸಿನಿಮಾವನ್ನ ಯಾಕೆ ನೋಡಬೇಕು ಅಂತ ಹೇಳಿದ್ದಾರೆ..

actor sundar raj says someting about tn seetharam movie kaffi thota.. Kaafi Thota is an upcoming Kannada film directed by T.N.Seetaram